Welcome, Guest   [ Register | Sign In | Take a tour | Adult Filter: On ]

ಅಂದಗಾತಿ - ನನ್ನ ಕವನ

ಕವನ

ಅಂದಗಾತಿ
ಅಂದಗಾತಿಯೇ ನಿನ್ನ ಮೊಗದಲಿ

ಕಳೆದುಹೋಗಿದೆ ಒಲುಮೆಯ ಚೈತನ್ಯ

ನಿನ್ನಲ್ಲಿ ನಗುವೇ ಕಾಣುತ್ತಿಲ್ಲ



ನೀ ನಗದಿರೆ ನಾ ಇಲ್ಲಿಲ್ಲ

ನಾ ಇರದಿರೆ ನೀ ನನ್ನವಳಾಗೊಲ್ಲ

ಓ ನನ್ನ ಹೃದಯವೇ ನೀ ನಗು



ನೀ ನನ್ನ ಹೂವಾಗು

ನಾ ಅರಳುವೆ ನಿನ್ನಲ್ಲಿ

ಮನ ಸೆಳೆದ ನಿನ್ನ ಕಣ್ಣಲ್ಲಿ



ನಿನಗಾಗಿ ಕಾಯುತ್ತಿದೆ ನನ್ನ ಮನಸು

ನನ್ನ ಹೃದಯದಲ್ಲಿ ಬಂದು ನೆಲಸು

- *ಮಾ.ಕೃ.ಮ*

ಹಕ್ಕು ನಿರಾಕರಣೆ