ಹಾಯ್ ನಾನು ಮಂಜು. ನನಗೆ ಕವನ ಬರೆಯುವುದು ಹವ್ಯಾಸ. ಈ ನನ್ನ ಬರವಣಿಗೆ ವೆಬ್. ಇಲ್ಲಿ ನನ್ನ ಕವನಗಳು ಹಾಗೂ ನನ್ನ ಬರಹಗಳನ್ನು ಇಲ್ಲಿ ಪ್ರಕಟಿಸುತ್ತೇನೆ. ನಾನು ಕಂಡ ಕನಸು - ನನ್ನ ಮನದಾಳದ ಬಯಕೆ, ಮಾತು, ಭಾವನೆಗಳು ಕನ್ನಡ ಮೈ ವೆಬ್ ಮುಖಾಂತರ ತೊಡಿಕೊಳ್ಳಲು ಬಯಸುತ್ತೇನೆ.
| ಪೋರ್ಟಲ್ ನಿರ್ಮಾತೃ | manju mk |
| ಕೊನೆಯ ಬಾರಿ ಮಾರ್ಪಡಿಸಿದ್ದು | ಜೂನ್ 15, 2009 8:56:30 AM IST |