Welcome, Guest   [ Register | Sign In | Take a tour | Adult Filter: On ]
1 - 15 ರಲ್ಲಿ 17 ಪ್ರದರ್ಶಿಸುತ್ತದೆ 1 2
ಬ್ಲಾಗ್ಸ್ (17)

>ಕನಸುಕನಸ್ಸಲ್ಲಿ ಬರುವವಳುಸದಾ ನನ್ನ ಕಾಡುತಿಹಳುಪ್ರೀತಿಯ ಕೊಟ್ಟವಳುಹೃದಯದಿ ನೆಲೆಸಿಹಳು***********... ಮತ್ತಷ್ಟು ಓದಿ

ನನ್ನ ಎದೆಯಲಿ ಮೂಡಿದ ನೆನೆಪುನಿನ್ನ ಒಲವಿನ ಗುರುತು ಕಣೇಗಗನದಿ ಮಿನುಗುವ ಚುಕ್ಕಿಯು ಕೂಡನಿನ್ನ ಕಂಗಳ ಪ್ರತಿಬಿಂಬ ಕಣೇಅರಳಿದ ತಾವರೆ ಎಲೆಗಳ ಮೇಲೆನಾಟ್ಯವಾಡುವ ಪುಟ್ಟ ಇಬ್ಬನಿಯೇದುಂಬಿಯ ರಂಜಿಸಿ ಗಮಗಮ ಎನ್ನುವಹೂವಿನ ಪರಿಮಳ ಮಕರಂದವು ನೀನಿನ್ನ ಹೃದಯದಿ ನೆಲೆಸಿರುವನನ್ನ ಮನಸ್ಸನ್ನು ನಾ ಕಂಡೆ ಕಣೇ-ಮಾ.ಕೃ.ಮಂಜು ಮತ್ತಷ್ಟು ಓದಿ

ಗಂಗಾವತರಣ - ಇಳಿದು ಬಾ ತಾಯಿ ಇಳಿದು ಬಾಕವನ ಗಂಗಾವತರಣ ದ.ರಾ. ಬೇಂದ್ರೆ (ಅಂಬಿಕಾತನಯದತ್ತ)ಇಳಿದು ಬಾ ತಾಯಿ ಇಳಿದು ಬಾಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹನಿಸಿ ಬಾ ಚರಾಚರಗಳಿಗೆ ಉಣಿಸಿ ಬಾಇಳಿದು ಬಾ ತಾಯಿ ಇಳಿದು ಬಾನಿನಗೆ ಪೊಡಮಡುವೆ ... ಮತ್ತಷ್ಟು ಓದಿ

ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ನಾದಲೀಲೆನೀ ಹೀಂಗ ನೋಡಬ್ಯಾಡ ನನ್ನ(ನಾದಲೀಲೆ - ಕವನ ಸಂಗ್ರಹ)ನೀ ಹೀಂಗ ನೋಡಬ್ಯಾಡ ನನ್ನನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ಪಲ್ಲವಿಸಂಸಾರ ಸಾಗರದಾಗ ಲೆಕ್ಕವಿಲ್ಲದಷ್ಟು ದುಃಖದ ಬಂಡಿನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿಮಲಗಿರುವ ಕೂಸು ... ಮತ್ತಷ್ಟು ಓದಿ

ಚಿನ್ನ ಹೇಳೇ ಹೇಗಿರುವೆ.. ಕಣ್ಣಿನಲ್ಲಿ ಹಾಡಿರುವೆ || 2 ||ನಿನ್ನದೊಂದು ನೋಟಕೆ ನ .. ಓಡುತಲೇ ಬಂದಿರುವೆಇನ್ನು ನಾನು ನಿನ್ನವನು .. ನಿನ್ನವನೇ ಎಂದಿರುವೆಚಿನ್ನ ನೋಡು ಹೇಗಿರುವೆ.. ನಿನ್ನದಾಗಿ ಹೋಗಿರುವೆ || 2 ||ಸಣ್ಣದೊಂದು ಮಾತಿಗೆನ.. ಕಾಯುತಲೆ ನಿಂತಿರುವೆಇನ್ನು ನೀನೆ ನನ್ನವನು.. ನನ್ನವನೇ ಎಂದಿರುವೆಚಿನ್ನ ... ಮತ್ತಷ್ಟು ಓದಿ

ತನುವು ನಿನ್ನದು ಮನವು ನಿನ್ನದು,ಎನ್ನ ಜೀವನ ಧನವು ನಿನ್ನದುನಾನು ನಿನ್ನವನೆಮ್ಬ ಹೆಮ್ಮೆಯ, ಋ‍ಣವು ಮಾತ್ರವೆ ನನ್ನದುನೀನು ಹೊಳೆದರೆ ನಾನು ಹೊಳೆವೆನು,ನೀನು ಬೆಳೆದರೆ ನಾನು ಬೆಳೆವೆನುನೀನು ಹೊಳೆದರೆ ನಾನು ಹೊಳೆವೆನು,ನೀನು ಬೆಳೆದರೆ ನಾನು ಬೆಳೆವೆನುನನ್ನ ಹರಣದ ಹರಣ ನೀನು,ನನ್ನ ಮರಣದ ಮರಣವುನನ್ನ ಮರಣದ ಮರಣವುತನುವು ... ಮತ್ತಷ್ಟು ಓದಿ

ನಾನು ಜೀವನದಲ್ಲಿ ಸಾಕಷ್ಟು ಕಳೆದು ಕೊಂಡಿದ್ದೇನೆ. ಅದನ್ನು ಪಡೆಯಲು ಬೇಕಾದ ಧೈರ್ಯ, ಗುರಿಯೊಂದಿಗೆ ಬಾಳುತ್ತಿದ್ದೇನೆ. ನಾನು ಅನುಭವಿಸಿದ ನೋವು, ಸೋಲು, ದುಃಖಗಳೇ ನನಗೆ ಸ್ಪೂರ್ತಿ, ಎಲ್ಲವನ್ನು ಗೆಲ್ಲುತ್ತೇನೆಂಬ ಆಸೆ, ಕನಸ್ಸು, ನನ್ನ ಬದುಕನ್ನು ಇ ಇಲ್ಲಿವರೆಗೂ ನಡೆಸುತ್ತಾ ಬಂದಿದೆ. ಗೆದ್ದೇ ಗೆಲ್ಲುವೆ ಒಂದು ... ಮತ್ತಷ್ಟು ಓದಿ

ನನ್ನವಳು ನನ್ನವಳು ನನಗಿಲ್ಲನಂಬಿಕೊಂಡ ಪ್ರೀತಿಯೊಂದು ಜೊತೆ ಇಲ್ಲಆಸೆ ಇಂದ ಕಾಣುತಿದ್ದ ಕನಸುಗಳುಅತ್ತು ಅತ್ತು ಕಣ್ಣೀರಾಗಿ ಕರಗಿತಲ್ಲತಾಯಿ ತಂದೆ ಮಾತಿಗೆ ನನ್ನ ಮರೆತುಪ್ರೀತಿಯ ಕಾಲ್ಕಸವಾಗಿ ಎಸದುದೂರ ತಳ್ಳಿ ಹೊದವಳೆನಿನ್ನ ಹಾಗೆ ನಾನು ಹೇಗಿರಲೆಕೈಯ ಮುಗಿವೆ ನನ್ನ ಮರೆಯದಿರುಕಾರಣ ನೀನೆ ನನ್ನುಸಿರುನನ್ನವಳು ನನ್ನವಳು ... ಮತ್ತಷ್ಟು ಓದಿ

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆಮಾತೆಲ್ಲ ಮುಗಿದಾ ಮೇಲೆ ದನಿಯೊಂದು ಕಾಡಿದೆಹೇಳುವುದು ಏನು ಉಳಿದುಹೋಗಿದೆಹೇಳಲಿ ಹೇಗೆ ತಿಳಿಯದಾಗಿದೆನೋವಿನಲ್ಲಿ ಜೀವ ಜೀವ ಅರಿತ ನಂತರನಲಿವು ಬೇರೆ ಏನಿದೆ ಏಕೆ ಅಂತರನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರಒಂದೆ ಸಾರಿ ನೀ ಕೇಳೆಯ ಈ ಸ್ವರಮನಸಲ್ಲಿ ಚೂರು ಜಾಗ ಬೇಕಿದೆಕೇಳಲಿ ... ಮತ್ತಷ್ಟು ಓದಿ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋದೂರದೊಂದು ತೀರದಿಂದತೇಲಿ ಪಾರಿಜಾತ ಗಂಧ||೨||ದಾಟಿ ಬಂತು ಬೇಲಿ ಸಾಲಮೀಟಿ ಹಳೆಯ ಮಧುರ ನೋವಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋಬಾನಿನಲ್ಲಿ ಒಂಟಿ ತಾರೆಸೋನೆ ಸುರಿವ ಇರುಳ ಮೋರೆ||೨||ಕತ್ತಲಲ್ಲಿ ಕುಳಿತು ಒಳಗೆಬಿಕ್ಕುತಿಹಳು ಯಾರೋ ... ಮತ್ತಷ್ಟು ಓದಿ

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿ... ಮತ್ತಷ್ಟು ಓದಿ


ನನ್ನ ಬರವಣಿಗೆಯ ವೆಬ್. ಇಲ್ಲಿ ಕನ್ನಡದ ಸಾಹಿತ್ಯ / ಭಾಷೆ / ಇತಿಹಾಸದ ಬಗೆಗಿನ ಸ್ಪರ್ಧಾತ್ಮಕ ಪರೀಕ್ಷೆಯ ಕೈಗನ್ನಡಿಯಾಗಿ ಈ ನನ್ನ ಬರವಣಿಗೆಯನ್ನು ಇಲ್ಲಿ ತರುತ್ತಿದ್ದೇನೆ, ಇದಕ್ಕೆ ನಿಮ್ಮ ಪ್ರೋತ್ಸಾಹ ಮುಖ್ಯ. ನಿಮ್ಮ ಸಹಕಾರವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಅನುಕೂಲವಾಗುತ್ತದೆ. ಈ ನನ್ನ ... ಮತ್ತಷ್ಟು ಓದಿ

•ಅಂದಗಾತಿ ಅಂದಗಾತಿಯೇ ನಿನ್ನ ಮೊಗದಲಿ ಕಳೆದುಹೋಗಿದೆ ಒಲುಮೆಯ ಚೈತನ್ಯ ನಿನ್ನಲ್ಲಿ ನಗುವೇ ಕಾಣುತ್ತಿಲ್ಲ ನೀ ನಗದಿರೆ ನಾ ಇಲ್ಲಿಲ್ಲ ನಾ ಇರದಿರೆ ನೀ ನನ್ನವಳಾಗೊಲ್ಲ ಓ ನನ್ನ ಹೃದಯವೇ ನೀ ನಗು ನೀ ನನ್ನ ಹೂವಾಗು ನಾ ಅರಳುವೆ ನಿನ್ನಲ್ಲಿ ಮನ ಸೆಳೆದ ನಿನ್ನ ಕಣ್ಣಲ್ಲಿ ನಿನಗಾಗಿ ಕಾಯುತ್ತಿದೆ ನನ್ನ ಮನಸು ನನ್ನ ... ಮತ್ತಷ್ಟು ಓದಿ

1 - 15 ರಲ್ಲಿ 17 ಪ್ರದರ್ಶಿಸುತ್ತದೆ 1 2