ನನ್ನ ಎದೆಯಲಿ ಮೂಡಿದ ನೆನೆಪುನಿನ್ನ ಒಲವಿನ ಗುರುತು ಕಣೇಗಗನದಿ ಮಿನುಗುವ ಚುಕ್ಕಿಯು ಕೂಡನಿನ್ನ ಕಂಗಳ ಪ್ರತಿಬಿಂಬ ಕಣೇಅರಳಿದ ತಾವರೆ ಎಲೆಗಳ ಮೇಲೆನಾಟ್ಯವಾಡುವ ಪುಟ್ಟ ಇಬ್ಬನಿಯೇದುಂಬಿಯ ರಂಜಿಸಿ ಗಮಗಮ ಎನ್ನುವಹೂವಿನ ಪರಿಮಳ ಮಕರಂದವು ನೀನಿನ್ನ ಹೃದಯದಿ ನೆಲೆಸಿರುವನನ್ನ ಮನಸ್ಸನ್ನು ನಾ ಕಂಡೆ ಕಣೇ-ಮಾ.ಕೃ.ಮಂಜು
ಮತ್ತಷ್ಟು ಓದಿ